
20
Aug 2015ಆಲ್ಕೋಹಾಲ್ ಪರಿಣಾಮವು ಪುರುಷರಿಗಿಂತ ಮಹಿಳೆಯರಲ್ಲಿ ವಿಭಿನ್ನವಾಗಿರುತ್ತದೆ. ಅವುಗಳಿಗೆ ಹಲವಾರು ಕಾರಣಗಳಿವೆ.
Posted by Responsible Consumption / in ಕಡಿಮೆ ಅಪಾಯವಿರುವ ಕುಡಿತದ ವಾರ್ಗದರ್ಶಿ / No comments yet
- ಸರಾಸರಿಯಾಗಿ, ಸ್ತ್ರೀಯರ ತೂಕ ಕಡಿಮೆಯಾಗಿರುತ್ತದೆ ಹಾಗೂ ಹೆಚ್ಚಿನ ತೂಕವಿರುವವರಿಗೆ ಹೋಲಿಸಿದಾಗ ಕಡಿಮೆ ತೂಕವಿರುವ ವ್ಯಕ್ತಿಯ ಅಕ ರಕ್ತದ ಮಟ್ಟವನ್ನು ತಲುಪುತ್ತದೆ.
- ಮಹಿಳೆಯರು ನಿಧಾನವಾಗಿ ಆಲ್ಕೋಹಾಲ್ ಅನ್ನು ಹೀರುವ ಕಾರಣ ಅವರು ಹೆಚ್ಚು ಅಡಿಪೋಸ್ ಅಂಗಾಂಶವನ್ನು ಹೊಂದಿರುತ್ತಾರೆ ಹಾಗೂ ಆಲ್ಕೋಹಾಲ್ನ ಪರಿಣಾಮವು ಹೆಚ್ಚುಕಾಲ ತೆಗೆದುಕೊಳ್ಳುತ್ತದೆ.
- ಮಹಿಳೆಯರು ಆಲ್ಕೋಹಾಲ್ಅನ್ನು ತೆಳುಗೊಳಿಸಲು ತಮ್ಮ ದೇಹದಲ್ಲಿ ಕಡಿಮೆ ನೀರನ್ನು ಹೊಂದಿರುತ್ತಾರೆ. ಮಹಿಳೆಯರು ಮತ್ತು ಪುರುಷರು ಒಂದೇ ತೂಕವನ್ನು ಹೊಂದಿದ್ದರೆ, ಸಮಪ್ರವಾಣದಲ್ಲಿ ಆಲ್ಕೋಹಾಲ್ ಅನ್ನು ಕುಡಿಯುತ್ತಾರೆ, ಮಹಿಳೆಯ ರಕ್ತದಲ್ಲಿ ಆಲ್ಕೋಹಾಲ್ಅಂಶವು ಹೆಚ್ಚಾಗಿರುತ್ತದೆ.
- ಮಹಿಳೆಯರಲ್ಲಿ ಮದ್ಯ ಬೇರ್ಪಡಿಸುವ ಕಿಣ್ವಗಳು ಕಡಿಮೆ ಮಟ್ಟದಾಗಿರುತ್ತದೆ. ಕಡಿಮೆ ಮಟ್ಟದ ಕಿಣ್ವ ಎಂದರೆ ಇದು ಮಹಿಳೆಯರಲ್ಲಿ ಹೆಚ್ಚು ಕಾಲ ಆಲ್ಕೋಹಾಲ್ ಪರಿಣಾಮ ಹಾಗೆಯೇ ಉಳಿಸುತ್ತದೆ.