ಕುಡಿತ ಮತ್ತು ಚಾಲನೆ



ಇದು ಯಾರಿಗಾದರೂ ಆಗಬಹುದು. ನಿಮಗಾದರೂ. ನೀವು ಪಾರ್ಟಿಗೆ ಹೋಗಿದ್ದಾಗ, ಸ್ನೇಹಿತರ ಭೇಟಿ, ನಗು ಮತ್ತು ಬಹಳಷ್ಟು ಸಮಯ ಅವರೊಂದಿಗೆ ಕಳೆಯುವಿರಿ. ನಂತರ ಇದು ಮನೆಗೆ ಹಿಂತಿರುಗವ ಸಮಯ. ನಿಮ್ಮ ಕಾರಿನ ಮುಂದೆ ಮುಗ್ಗರಿಸುತ್ತಾ,

ನೀವು ಕುಡಿದು ಚಾಲನೆ ಮಾಡುತ್ತಿಲ್ಲವೆಂದು ಹೇಗೆ ಖಾತ್ರಿಗೊಳಿಸುವಿರಿ?

ವಿಷಯವೇನೆಂದರೆ, ನೀವು ಚಾಲನೆ ಮಾಡುವಾಗ ಮದ್ಯ ಸೇವನೆ ಮಾಡಿರಬಾರದು, ಇದರಿಂದ ನಿಮಗೆ ಕಷ್ಟವಾಗಬಹುದು ಹಾಗೂ ನೀವು ತಾಳ್ಮೆಯುಳ್ಳವರಾಗಿರಬೇಕು, ಆದರೆ ವಿಷಯವೆಂದರೆ, ಚಾಲನೆ ಮಾಡುತ್ತಿರುವಾಗ ನೀವು ಕುಡಿದು ಚಾಲನೆ ಮಾಡದೆ ಇರಬಹುದು. ನೀವು ಅಮಲಿನಲ್ಲಿರದೆ ಇರಬಹುದು ಆದರೆ ನಿಮ್ಮ ಎದುರು ಬರುತ್ತಿರುವ ಚಾಲಕನು ಅಮಲಿನಲ್ಲಿರಬಹುದು. ಹೀಗಾಗಿ ನಿಮ್ಮ ಸ್ವಂತ ಜೀವನವನ್ನು ಉಳಿಸಿಕೊಳ್ಳಲು ಮತ್ತು ಇತರರ ಜೀವನವನ್ನು ಉಳಿಸಲು ನೀವು ಹೀಗೆ ಮಾಡಬಹುದು:

  1. ತಿನ್ನಿರಿ ಮತ್ತು ಚಾಲನೆ ಮಾಡಿ, ನಗುತ್ತಾ ಚಾಲನೆ ಮಾಡಿ, ಮಾತನಾಡುತ್ತಾ-ಚಾಲನೆ ಮಾಡಿ, ನೀವು ಏನೇ ಮಾಡಿದರೂ ದಯವಿಟ್ಟು ಕುಡಿದು ಚಾಲನೆ ಮಾಡಬೇಡಿ.
  2. ಕುಡಿದು ಚಾಲನೆ ಮಾಡುವ ವ್ಯಕ್ತಿಯೊಂದಿಗೆ ಪ್ರಯಾಣಿಸಬೇಡಿ
  3. ನೀವು ಸ್ನೇಹಪರವಾಗಿ ಮದ್ಯ ಸೇವನೆ ಮಾಡಿದ್ದಾಗ ನಿಮ್ಮನ್ನು ಮನೆಗೆ ಕರೆದೊಯ್ಯಲು ಯಾವಾಗಲೂ ಟ್ಯಾಕ್ಸಿ ಅಥವಾ ಡ್ರೈವರ್‌ಗೆ ಕರೆ ಮಾಡಿ.
  4. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಕುಡಿದ ನಂತರ ಅವರಿಗೆ ಚಾಲನೆ ಮಾಡಲು ಅವಕಾಶ ಮಾಡಿಕೊಡಬೇಡಿ.
  5. ನೀವು ಗುಂಪಿನಲ್ಲಿದ್ದರೆ, ಹೊರ ಸ್ಥಳದಲ್ಲಿದ್ದರೆ, ನಿಮ್ಮೊಂದಿಗೆ ಆಲ್ಕೋಹಾಲ್ ಸೇವನೆ ಮಾಡದ ವ್ಯಕ್ತಿಯನ್ನು ಕರೆದೊಯ್ಯಿರಿ ಮತ್ತು ಅವರನ್ನು ಚಾಲನೆ ಮಾಡಲು ನೇಮಕಾತಿ ಮಾಡಿಕೊಳ್ಳಿ.
  6. ಪಾರ್ಟಿಗೆ ಹೋಗುವಾಗ, ನೀವು ಮನೆಗೆ ಹಿಂತಿರುಗಿ ಬರಲು ಪೂರ್ವ ಯೋಜನೆಯಾಗಿ ನಿಮ್ಮೊಂದಿಗೆ ಒಬ್ಬ ಚಾಲಕನನ್ನು (ತಾಳ್ಮೆಯಿಂದಿರುವ ವ್ಯಕ್ತಿ) ನಿಯೋಜಿಸಿಕೊಳ್ಳಿರಿ.
  7. ಜವಬ್ದಾರಿಯಿಂದ – ನೀವು ಜನರನ್ನು ಆಹ್ವಾನಿಸಿದಾಗ ಮತ್ತು ಪಾನೀಯಗಳನ್ನು ನೀಡಿದಾಗ, ಪ್ರತಿಯೊಬ್ಬರೂ ತಮ್ಮ ಮನೆಗೆ ಸುರಕ್ಷಿತವಾಗಿ ಸೇರಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  8. ನೀವೇ ಚಾಲನೆ ಮಾಡಬೇಕಾದಂತಹ ಸಂದರ್ಭದಲ್ಲಿ ಆಲ್ಕೋಹಾಲ್ ರಹಿತ ಬೀರ್‌ಗಳು, ಮಾಕ್‌ಟೈಲ್ಸ್ ಅಥವಾ ಉತ್ತಮ ಗುಣಮಟ್ಟದ ಸಾಫ್ಟ್ ಡ್ರಿಂಕ್ಸ್ ಅನ್ನು ಸೇವಿಸಿ.
  9. ಪ್ರತಿ ರಾತ್ರಿಯೂ ಬಾರ್ ಮತ್ತು ಪಬ್‌ಗಳಲ್ಲಿ ಕಾಲ – ರೆಸ್ಟೋರೆಂಟ್‌ನಲ್ಲಿ ಕಾಯ್ದಿರಿಸಿ, ಹೆದ್ದಾರಿಗಳಲ್ಲಿರುವ ದಾಬಾಗೆ ಹೋಗಿ ಅಥವಾ ನಿಮ್ಮ ನಗರದಲ್ಲಿರುವ ಇತ್ತೀಚಿನ ಹೊಸ ರುಚಿಯ ಹೊಟೇಲ್‌ಗೆ ಹೋಗಿ!

Please select the social network you want to share this page with:

We like you too :)

Lorem ipsum dolor sit amet, consectetur adipiscing elit. Donec tincidunt dapibus dui, necimas condimentum ante auctor vitae. Praesent id magna eget libero consequat mollis.

SIMILAR POSTS
No comments yet

Enter the Discussion and post your Comment